2018ನ ಬ್ಯಾಚ್ ತೆಲಂಗಾಣ ಕೇಡರ್ ಅಧಿಕಾರಿಯಾಗಿರುವ ಸಿಪಿ ಕುಕಟ್ಪಲ್ಲಿ ರಿತಿ ರಾಜ್, ಕ್ಲಬ್ ಮಾಸ್ತಿ ಎಂದು ಜನಪ್ರಿಯವಾಗಿರುವ ಕಿಂಗ್ಸ್ ಮತ್ತು ಕ್ವೀನ್ಸ್ ಪಬ್ ಮೇಲೆ ಅನಿರೀಕ್ಷಿತ ದಾಳಿ ನಡೆಸುವ ಬದಲಾಗಿ, ಗ್ರಾಹಕಿಯಂತೆ ಹೊಕ್ಕು ಅಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ಬಗ್ಗೆ ಮಾಹಿತಿ ಪಡೆದುಕೊಂಡರು. ಗುಪ್ತಚರ ಮಾಹಿತಿ ದೊರೆತ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.