No Visa: ವಿದೇಶ ಪ್ರವಾಸ ಮಾಡುವ ಬಯಕೆ ಬಹುತೇಕರ ದೊಡ್ಡ ಕನಸು ಎಂದೇ ಹೇಳಬಹುದು. ಆದರೆ, ಈ ಪಾಸ್‌ಪೋರ್ಟ್ ಮತ್ತು ವೀಸಾ ಮಾಡಿಸಿಕೊಳ್ಳುವುದೇ ತಲೆಬಿಸಿ. ಜೊತೆಗೆ ದುಬಾರಿ ಹಣ ಹೊಂದಿಸುವುದು ಮತ್ತೊಂದು ಚಿಂತೆ. ಹೀಗಾಗಿ ಅನೇಕರು, ಜೀವನದಲ್ಲಿ ಮುಂದೊಂದು ದಿನ ಹೋದರಾಯಿತು ಬಿಡು ಎಂದು ಸುಮ್ಮನಾಗುತ್ತಾರೆ. ಅಷ್ಟಕ್ಕೂ, ವೀಸಾ ಸಮಸ್ಯೆಯಿಲ್ಲದೇ ಬರೋಬ್ಬರಿ 27ಕ್ಕೂ ಹೆಚ್ಚು ದೇಶಗಳಿಗೆ ಭಾರತೀಯರು ಹಾರಲು ಅವಕಾಶವಿದೆ ಎಂಬ ವಿಷಯ ನಿಮಗೆ ಗೊತ್ತಿದ್ಯಾ?