ಶುಕ್ರವಾರ ರಾತ್ರಿ ಮೈಕೆಲ್ ಮಕ್ಕಳು ಊಟ ಮಾಡಿ ಮಲಗಿದ ಬಳಿಕ ಅವರಿಗೆ ವಿದ್ಯುತ್ ವೈರ್ ಕಟ್ಟಿ, ಬಟನ್ ಆನ್ ಮಾಡಿ ಕೊಂದಿದ್ದು, ಬಳಿಕ ಅದೆ ವೈರ್ ಅನ್ನು ತಾನೂ ಸ್ಪರ್ಷಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊರಗೆ ಮಲಗಿದ್ದ ಅವರ 75 ವರ್ಷದ ತಂದೆ ಆಂಥೋನಿ, ಶನಿವಾರ ಮಧ್ಯಾಹ್ನದವರೆಗೂ ಬಾಗಿಲು ಲಾಕ್ ಆಗಿದ್ದನ್ನು ಕಂಡು ಸ್ಥಳೀಯರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.