1954 ರಲ್ಲಿ ಭಾರತವು ಟಿಬೆಟ್ನ್ನು ಚೀನಾದ ಭಾಗವೆಂದು ಗುರುತಿಸಿತು, ಎರಡೂ ದೇಶಗಳು ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದವು. ಇದರೊಂದಿಗೆ, ಭಾರತವು ತನ್ನ ಗಡಿಯನ್ನು, ಇತ್ಯರ್ಥವಾಗದ ಏಕೈಕ ಪ್ರದೇಶವನ್ನು, ಔಪಚಾರಿಕ ರೀತಿಯ ಒಪ್ಪಂದದ ಮೂಲಕ ಇತ್ಯರ್ಥಪಡಿಸಿಕೊಂಡಿದೆ ಎಂದು ಭಾವಿಸಿರುವುದಾಗಿ ಅನಿಲ್ ಚೌಹಾಣ್ ಹೇಳಿದರು(ಏಜೆನ್ಸೀಸ್).