ಪುಣೆ: ನವೆಂಬರ್ನಲ್ಲಿ ನಡೆಯಬೇಕಿದ್ದ ಅದ್ದೂರಿ ಮದುವೆಗೆ 17 ಕೋಟಿ ಕೊಟ್ಟು ಹಾಲ್ ಬುಕ್ ಮಾಡಲಾಗಿತ್ತು. ಆದರೆ, ನಿಶ್ಚಿತಾರ್ಥ ಮಾಡಿಕೊಂಡ ಭಾವಿ ಪತಿಯೊಂದಿಗೆ ಬದುಕು ಕಟ್ಟಿಕೊಳ್ಳಲು ಇಚ್ಛಿಸದೆ, ಆತನನ್ನು ಟ್ರೆಕ್ಕಿಂಗ್ಗೆಂದು ಪುಣೆಯ ಲೋಹಗಢ ಕೋಟೆಯಲ್ಲಿ ಕಣಿವೆಗೆ ಕರೆದುಕೊಂಡು ಹೋಗಿ ಕೊಲೆ( Ketan Agarwal) ಮಾಡಿದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.