ಈ ಮಾಲ್‌ವೇರ್ ನಿಮ್ಮ ಕಾಲ್ ಹಿಸ್ಟರಿ, ಕಾಂಟ್ಯಾಕ್ಟ್ಗಳು, ಫೋಟೋಸ್, ವಿಡಿಯೋ ಮತ್ತು ವಿಶೇಷವಾಗಿ ನಿಮ್ಮ ಬ್ಯಾಂಕಿಂಗ್ ಆ್ಯಪ್ನಲ್ಲಿರುವ ಮೂಲ ವಿವರಗಳನ್ನು ಸಂಗ್ರಹಿಸುತ್ತದೆ. ಇದಲ್ಲದೆ, ಹ್ಯಾಕರ್‌ಗಳು ನಿಮಗೆ ಬಂದ ಒಟಿಪಿಯನ್ನು ನಿಮ್ಮ ಅನುಮತಿ ಇಲ್ಲದೆಯೇ ಬಹಳ ಸುಲಭವಾಗಿ ಕದ್ದು, ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕದಿಯಬಹುದು.