ಅಂಕಿಅಂಶಗಳು ಒಂದು ಪ್ರವೃತ್ತಿಯನ್ನು ತೋರಿಸುತ್ತವೆಯೇ ಹೊರತು, ಪ್ರತಿ ಸಂಬಂಧಕ್ಕೂ ಇದು ಅನ್ವಯಿಸುವುದಿಲ್ಲ. ಪರಸ್ಪರ ಗೌರವ, ಪ್ರೀತಿ ಮತ್ತು ಸಂವಹನವಿದ್ದರೆ ಯಾವುದೇ ವಯಸ್ಸಿನ ಅಂತರವಿದ್ದರೂ ಸಂಬಂಧ ಯಶಸ್ವಿಯಾಗಬಲ್ಲದು. ಆದರೆ, ಸ್ಥಿರತೆಯ ದೃಷ್ಟಿಯಿಂದ ಕನಿಷ್ಠ ವಯಸ್ಸಿನ ಅಂತರವೇ ಶ್ರೇಯಸ್ಕರ ಎನ್ನುತ್ತದೆ ವಿಜ್ಞಾನ,(ಏಜೆನ್ಸೀಸ್).