ಗ್ರೆಗೋರಿಯನ್ ಕ್ಯಾಲೆಂಡರ್‌ನ ಲೆಕ್ಕಾಚಾರದ ಪ್ರಕಾರ, ಫೆಬ್ರವರಿ ತಿಂಗಳು ಭಾನುವಾರದಿಂದ ಆರಂಭವಾಗಿ ಶನಿವಾರಕ್ಕೆ ಸರಿಯಾಗಿ 28 ದಿನಕ್ಕೆ ಮುಕ್ತಾಯವಾಗುವ ಈ ವಿದ್ಯಮಾನವು ಒಂದು ನಿರ್ದಿಷ್ಟ ಕ್ರಮದಲ್ಲಿ ಮರುಕಳಿಸುತ್ತದೆ. ಈ 'ಪರ್ಫೆಕ್ಟ್ ಫೆಬ್ರವರಿ' ಸಾಮಾನ್ಯವಾಗಿ ಪ್ರತಿ 6 ವರ್ಷ ಅಥವಾ 11 ವರ್ಷಕ್ಕೊಮ್ಮೆ ಬರುತ್ತದೆ. ಈ ಹಿಂದೆ 2021 ರಲ್ಲಿ ಪರ್ಫೆಕ್ಟ್ ಫೆಬ್ರವರಿ ಇತ್ತು. ಈಗ 2026 ರಲ್ಲಿ ಇದು ಬಂದಿದೆ. ಇದರ ನಂತರ, ಮುಂದಿನ ಬಾರಿ 2032 ರಲ್ಲಿ ಇದು ಬರಬೇಕಿತ್ತು, ಆದರೆ ಅದು ಲೀಪ್ ವರ್ಷ (29 ದಿನ) ಆಗಿರುವುದರಿಂದ, ನಮಗೆ ಪರ್ಫೆಕ್ಟ್ ಫೆಬ್ರವರಿ ಸಿಗುವುದು 2037 ರಲ್ಲಿ ಮತ್ತೆ ಈ ಪರ್ಫೆಕ್ಟ್ ಫೆಬ್ರವರಿ ಸಿಗಲಿದೆ.