ಈ ಘರ್ಷಣೆಯ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಘಟನೆ ಕುರಿತು ಮಾತನಾಡಿದ ಕಬೀರ್, ನೌಡಾ, ರೆಜಿನಗರ ಮತ್ತು ಮುರ್ಷಿದಾಬಾದ್ನ 22 ಸ್ಥಾನಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದರೂ, ನೌಡಾದ 9 ಮತ್ತು 10ನೇ ಸಂಖ್ಯೆಯ ಬೂತ್ಗಳಲ್ಲಿ ರಾತ್ರಿಯಿಡೀ ಅಹಿತಕರ ಘಟನೆಗಳು ನಡೆದಿವೆ. ಕಿಡಿಗೇಡಿಗಳು ಸ್ಥಳೀಯ ಪೊಲೀಸರ ಬ್ಯಾಗ್ಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.