ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದು, ಒಬ್ಬ ಬಳಕೆದಾರ ನೀವು ಬಾಡಿಗೆಯನ್ನು ಹೇಗೆ ಪಾವತಿಸುತ್ತೀರಿ ಮತ್ತು ಹಣವನ್ನು ಉಳಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು ಉಳಿತಾಯಕ್ಕೆ ಹಣ ಉಳಿದಿಲ್ಲ, ಬಾಡಿಗೆಗೆ 8 ಸಾವಿರ, ನನ್ನ ಮನೆಗೆ 10 ಸಾವಿರ ಕಳುಹಿಸುತ್ತೇನೆ, ಸಾರಿಗೆ ವೆಚ್ಚ ಮತ್ತು ಇತರ ವೆಚ್ಚಗಳಿಗಾಗಿ ನಾನು 5 ಸಾವಿರ ಇಟ್ಟುಕೊಳ್ಳುತ್ತೇನೆ" ಎಂದು ಉತ್ತರಿಸಿದರು.