ವೈರಲ್ ಆಗುತ್ತಿರುವ ಬಿಲ್ನಲ್ಲಿ ಗ್ರಾಸ್ವೋವರ್ ಎಂಬ ಹೋಟೆಲ್ನಲ್ಲಿ ಟೀ ಇಂಡಿಯಾದ ಸದಸ್ಯರು, 25/6/1983 ರಂದು ದುಬಾರಿ ಮದ್ಯಗಳು, ಬಿಯರ್ಗಳು, ಸಿಗರೇಟ್ ಜೊತೆಗೆ ಮಟನ್, ಚಿಕನ್ ಹಾಗೂ ಸಮುದ್ರ ಜೀವಿಗಳನ್ನು ಸೇವಿಸಿದ್ದಾಗಿ ಹಾಗೂ ಇದರ ಬಿಲ್ನ್ನು ತಂಡದ ನಾಯಕ ಕಪಿಲ್ ದೇವ್ ನೀಡಿರುವುದಾಗಿ ಪೋಸ್ಟ್ವೊಂದು ಹಂಚಿಕೆಯಾಗುತ್ತಿದೆ.