ಒಬ್ಬರ ಮನೆಮುರಿದು ಪಡೆದ ವಸ್ತು, ವ್ಯಕ್ತಿ ನಿನ್ನ ಬಳಿ ಕೂಡ ಬಹಳ ದಿನ ಇರಲ್ಲ ಎಂದು ಒಬ್ಬರು ಹೇಳಿದರೆ, ವಿಜಯ್ ನೀನು ಪತ್ನಿ ಸಂಗೀತಾಗೆ ವಿಚ್ಛೇದನ ನೀಡಿ ಈ ತ್ರಿಷಾ ಜೊತೆ ಬೇಕಾದನ್ನು ಮಾಡಿಕೋ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಈ ತ್ರಿಷಾ ಏನು ವಿಜಯ್ನ ಹೆಂಡತಿಯೇ? ಏನು ತನ್ನ ಗಂಡನೇ ಸಿಎಂ ಆಗಿರುವ ರೀತಿ ಓಡಾಡುತ್ತಿದ್ದಾಳೆಂದು ಮತ್ತೊಬ್ಬರು ಮೂಗು ಮುರಿದಿದ್ದಾರೆ, (ಏಜನ್ಸೀಸ್).