ವಿಜಯ್ ಪಕ್ಷದ ಸೇನಾ ನಾಯಕನಾಗಿ ಮುಂಚೂಣಿಯಲ್ಲಿ ನಿಂತು ಗೆಲುವಿಗೆ ಕಾರಣರಾದ್ರೆ, ಡಿಎಂಕೆ ಮತ್ತು ಎಐಎಡಿಎಂಕೆಯ ಪ್ರಭಾವವನ್ನು ಮುರಿಯಲು ವಿಜಯ್ಗೆ ಸಹಾಯ ಮಾಡಲು, ಟಿವಿಕೆಯನ್ನು ಸಂಘಟಿಸಲು, ಸೋಷಿಯಲ್ ಮೀಡಿಯಾ ಅಭಿಯಾನ, ಜನರ ಮಧ್ಯ ಸಂದೇಶ ಹರಡಲು ಕೆಲಸ ಮಾಡಿ ಗೆಲುವಿನಲ್ಲಿ ಐವರು ಪ್ರಮುಖ ರೂವಾರಿಗಳ ತಂಡವೊಂದಿದೆ. ಆ ನಾಯಕರ ಸಂಕ್ಷಿಪ್ತ ವಿವರಗಳು ಇಲ್ಲಿವೆ.