

ಚೆನ್ನೈ: ಹಿರಿಯ ನಟ ದೇವನ್ ಅವರು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸೇರ್ಪಡೆಯಾಗುವ ಸ್ಪಷ್ಟ ಸುಳಿವು ನೀಡಿದ್ದಾರೆ. ಬಿಜೆಪಿ ತೊರೆದ ಮರುದಿನವೇ ಟಿವಿಕೆ ವರಿಷ್ಠರಿಂದ ಅವರಿಗೆ ಕರೆ ಬಂದಿದ್ದು, ಪಕ್ಷದ ಕೇರಳ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಆಫರ್ ನೀಡಲಾಗಿದೆ ಎಂದು ದೇವನ್ ಮಾಹಿತ ಹಂಚಿಕೊಂಡಿದ್ದಾರೆ.