_1787234503443.webp?w=480&auto=format%2Ccompress&fit=max)
_1787234503443.webp?w=480&auto=format%2Ccompress&fit=max)
ತಮಿಳುನಾಡು ವಿಧಾನಸಭಾ ಅಧಿವೇಶನಕ್ಕೆ ತಮ್ಮ ನವಜಾತ ಮಗುವಿನೊಂದಿಗೆ ಆಗಮಿಸಿದ ಟಿವಿಕೆ ಶಾಸಕಿ ಆರ್. ಪಲ್ಲವಿ (TVK MLA R Pallavi) ಅವರ ನಡೆ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸೀನ್ ಕ್ರಿಯೇಟ್ ಆರೋಪ!
ವೇದಿಕೆಯಿಂದಲೇ ಹೊರ ನಡೆದಿದ್ದ ಶಾಸಕಿ!
ಪುಳಿಯಂತೋಪಿನಲ್ಲಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ಹೊಸ ಶಾಲಾ ಕೊಠಡಿ ಕಟ್ಟಡವನ್ನು ಉದ್ಘಾಟಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ದೀಪ ಬೆಳಗಿಸುವ ವೇಳೆ ಚೆನ್ನೈ ಮೇಯರ್ ಆರ್. ಪ್ರಿಯಾ ಅವರು ತಮಗೆ ಮೇಣದಬತ್ತಿಯನ್ನು ನೀಡದೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಶಾಸಕಿ ಪಲ್ಲವಿ ಅಲ್ಲಿಂದ ನಿರ್ಗಮಿಸಿದ್ದರು.
ರಿಬ್ಬನ್ ಕತ್ತರಿಸುವಾಗ ಶುರುವಾದ ಜಟಾಪಟಿ!