ಹಿನ್ರಿಚ್ ಫೌಂಡೇಶನ್‌ನ ವ್ಯಾಪಾರ ನೀತಿ ಮುಖ್ಯಸ್ಥರಾದ ಡೆಬೊರಾ ಎಲ್ಮ್ಸ್ ಅವರ ಪ್ರಕಾರ, ಸೆಕ್ಷನ್ 301 ರ ಅಡಿಯಲ್ಲಿ ಅಮೆರಿಕ ಅಧ್ಯಕ್ಷರಿಗೆ ಗರಿಷ್ಠ ಅಧಿಕಾರ ಸಿಗಲಿದ್ದು, ಕೋರ್ಟ್‌ಗಳು ಕೂಡ ಇದರಲ್ಲಿ ಹಸ್ತಕ್ಷೇಪ ಮಾಡುವುದು ಕಷ್ಟ. ಪ್ರಸ್ತುತ ನಡೆಯುತ್ತಿರುವ 4 ದಿನಗಳ ಭಾರತ-ಯುಎಸ್ ಮಾತುಕತೆಯಲ್ಲಿ ಭಾರತ ತನ್ನ ಹಿತರಕ್ಷಣೆಯನ್ನು ಹೇಗೆ ಕಾಯ್ದುಕೊಳ್ಳಲಿದೆ ಎಂಬುದರ ಮೇಲೆ ದೇಶದ ರಫ್ತು ಉದ್ಯಮದ ಭವಿಷ್ಯ ನಿಂತಿದೆ,(ಏಜೆನ್ಸೀಸ್).