ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೇವಲ ಎರಡು ತಿಂಗಳು ಬಾಕಿ ಇರುವಾಗ ಈ ಸಮೀಕ್ಷೆ ಹೊರಬಿದ್ದಿದ್ದು, ಚುನಾವಣೆ ನಡೆಯಲಿರುವ ರಾಜ್ಯದ ಮತದಾರರ ಪ್ರಸ್ತುತ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಇದು ಸೂಚಕವಾಗಿದೆ. 2026 ರ ಸಮೀಕ್ಷೆಯ ಪ್ರಕಾರ, ಬಿಜೆಪಿ ನೇತೃತ್ವದ ಎನ್ಡಿಎ ತನ್ನ ಮತ ಹಂಚಿಕೆಯಲ್ಲಿ ಶೇಕಡಾ ಮೂರು ಪಾಯಿಂಟ್ ಏರಿಕೆಯನ್ನು ದಾಖಲಿಸುವ ನಿರೀಕ್ಷೆಯಿದೆ, ( ಕಳೆದ ಬಾರಿಯ ಮತಪ್ರಮಾಣ 39).