Flight Cleanliness: ಬಸ್ ಮತ್ತು ರೈಲಿನಲ್ಲಿ ಪ್ರಯಾಣಿಸುವಾಗ ಅಲ್ಲಿ ಅನೈರ್ಮಲ್ಯ ಇರೋದು ಸಹಜವಾಗಿಬಿಟ್ಟಿದೆ. ತಿಂದ ಕಡಲೆ ಬೀಜದ ಸಿಪ್ಪೆ, ಕಡಲೇ ಪುರಿ, ಚಿಪ್ಸ್ ಪ್ಯಾಕೇಟ್ ಹೀಗೇ ನಾನಾ ತಿಂಡಿಯ ಚೂರುಗಳು ಬಿದ್ದಿರುತ್ತದೆ. ಆದರೆ, ಸ್ವಚ್ಛತೆ ಕಾಪಾಡಿಕೊಳ್ಳದೇ ಇರುವ ಪರಿಸ್ಥಿತಿ ವಿಮಾನದಲ್ಲಿಯೂ ಇರುತ್ತದೆ ಎಂದರೆ ನಂಬೀರಾ?. ಖಂಡಿತಾ ಈಗ ನಂಬಲೇ ಬೇಕು. ಈ ಬಗ್ಗೆ ಟ್ರಾವೆಲ್ ಬ್ಲಾಗರ್ ಸಂಧ್ಯಾ ಮಜ್ಜಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.