ನೀವು ರೈಲು ಪ್ರಯಾಣ ಯೋಜಿಸುತ್ತಿದ್ದರೆ, ಕೂಡಲೇ ನಿಮ್ಮ IRCTC ಪ್ರೊಫೈಲ್‌ಗೆ ಹೋಗಿ ಆಧಾರ್ ಕೆವೈಸಿ (KYC) ಪೂರ್ಣಗೊಳಿಸಿ. ಆಧಾರ್ ಸಂಖ್ಯೆಯನ್ನು ನಮೂದಿಸಿ, ಮೊಬೈಲ್‌ಗೆ ಬರುವ OTP ಮೂಲಕ ಅದನ್ನು ದೃಢೀಕರಿಸಿದರೆ, ನೀವು ಯಾವುದೇ ಅಡೆತಡೆಯಿಲ್ಲದೆ ಟಿಕೆಟ್ ಬುಕ್ ಮಾಡಬಹುದು.ಪ್ರಯಾಣದ ಸಮಯದಲ್ಲಿ ಆಧಾರ್ ಕಾರ್ಡ್ ಮಾತ್ರವಲ್ಲದೆ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಮೂಲ ದಾಖಲೆಗಳನ್ನು ಕೊಂಡೊಯ್ಯುವುದನ್ನು ಮರೆಯಬೇಡಿ,(ಏಜೆನ್ಸೀಸ್).