_1785740991534.webp?w=480&auto=format%2Ccompress&fit=max)
_1785740991534.webp?w=480&auto=format%2Ccompress&fit=max)
ಸೂರತ್: ರಸ್ತೆ ಮಧ್ಯೆ ಇದ್ದಕ್ಕಿದ್ದಂತೆ ಕುಸಿದುಬಿದ್ದ ವೃದ್ಧ ಪಾದಚಾರಿಯೊಬ್ಬರಿಗೆ ತುರ್ತು 'ಸಿಪಿಆರ್' (CPR) ನೀಡುವ ಮೂಲಕ ಸೂರತ್ ಸಂಚಾರ ವಿಭಾಗದ ಹೆಡ್ ಕಾನ್‌ಸ್ಟೆಬಲ್ ಪರೇಶ್‌ಕುಮಾರ್ (
Surat Traffic Police)
ಪ್ರಾಣ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಅವರ ಈ ಸಮಯಪ್ರಜ್ಞೆಯ ಕಾರ್ಯಕ್ಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.