ಈ ರೈಲುಗಳನ್ನು ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು, ರಾಜಧಾನಿ ಎಕ್ಸ್‌ಪ್ರೆಸ್‌ಗಿಂತಲೂ ಹೆಚ್ಚಿನ ವೇಗ ಮತ್ತು ಸೌಕರ್ಯವನ್ನು ಹೊಂದಿವೆ. ಆಟೋಮ್ಯಾಟಿಕ್ ಬಾಗಿಲುಗಳು, ಸೆನ್ಸರ್ ಆಧಾರಿತ ನಲ್ಲಿಗಳು ಮತ್ತು ಅತ್ಯುತ್ತಮ ಲೈಟಿಂಗ್ ವ್ಯವಸ್ಥೆ ಇದರಲ್ಲಿದೆ. ಒಟ್ಟಾರೆಯಾಗಿ, ಆಧುನಿಕ ಸೌಲಭ್ಯಗಳನ್ನು ನೀಡುತ್ತಿರುವ ರೈಲ್ವೆ ಇಲಾಖೆ, ಪ್ರಯಾಣಿಕರಿಂದಲೂ ಅಷ್ಟೇ ಸುಸಂಸ್ಕೃತ ನಡವಳಿಕೆಯನ್ನು ನಿರೀಕ್ಷಿಸುತ್ತಿದೆ,(ಏಜೆನ್ಸೀಸ್).