294 ಸದಸ್ಯ ಬಲದ ಬಂಗಾಳ ವಿಧಾನಸಭೆಯಲ್ಲಿ ಟಿಎಂಸಿ 218 ಶಾಸಕರ ಬಲ ಹೊಂದಿದೆ, ನಿರಾಯಾಸವಾಗಿ ನಾಲ್ಕು ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸಲು ಸಾಧ್ಯವಾಗುತ್ತದೆ. ರಾಜೀನಾಮೆಗಳು, ಪಕ್ಷಾಂತರಗಳು, ನಿಧನ ಮತ್ತು ಉಪಚುನಾವಣೆಯ ಹಿನ್ನಡೆಗಳಿಂದಾಗಿ ಬಿಜೆಪಿಯ ಸಂಖ್ಯೆ 77 ರಿಂದ ಸುಮಾರು 65 ಕ್ಕೆ ಕುಗ್ಗಿದೆ. ಒಬ್ಬ ಅಭ್ಯರ್ಥಿ ಗೆಲ್ಲಲು ಈ ಮತಗಳು ಸಾಕಾಗುತ್ತವೆ(ಏಜೆನ್ಸೀಸ್).