ಪತ್ರಿಕೋದ್ಯಮಿ, ದಿವಂಗತ ರಾಮೋಜಿರಾವ್ ಒಡೆತನದ ಉಷೋದಯ ಎಂಟರ್‌ಪ್ರೈಸಸ್, ಈನಾಡು ಪಬ್ಲಿಕೇಷನ್ಸ್, ಎಕ್ಸ್‌ಪ್ರೆಸ್ ನೆಟ್‌ವರ್ಕ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳು ಹಾಗೂ ಗೂಗಲ್ ಸಂಸ್ಥೆಯನ್ನು ಕೂಡ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪರ ವಕೀಲರು ವಾದ ಮಂಡಿಸಿ ತಮ್ಮ ಪತ್ರಿಕೆ ಮಾನಹಾನಿಕರ ವರದಿಗಳನ್ನು ಪ್ರಕಟಿಸಿಲ್ಲ. ವರದಿ ಎಸ್‌ಐಟಿ ಮಾಹಿತಿ ಆಧರಿಸಿದೆ ಎಂದರು.