ಈ ಕುರಿತು ಮಾಹಿತಿ ನೀಡಿರುವ ಬಸ್ತಾರ್ ರೇಂಜ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಪಿ. ಸುಂದರರಾಜ್, ಗುಪ್ತಚರ ಮಾಹಿತಿ ಮತ್ತು ಶರಣಾದ ಮಾವೋವಾದಿ ಕಾರ್ಯಕರ್ತರು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಇತ್ತೀಚಿನ ತಿಂಗಳುಗಳಲ್ಲಿ ಈ ಪ್ರದೇಶದಲ್ಲಿ ನೂರಾರು ಐಇಡಿಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿವೆ. ಇಂದು ನಡೆದಿದ್ದು ದುರಂತ ಎಂದು ಹೇಳಿದ್ದಾರೆ (ಏಜೆನ್ಸೀಸ್).