ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ವೇಟರ್ ಒಬ್ಬ ದೊಡ್ಡ ಟ್ರೇ ಹಿಡಿದು ನಿಂತಿದ್ದಾನೆ. ಆ ಟ್ರೇನಲ್ಲಿ ಬಗೆಬಗೆಯ ಸಿಗರೇಟ್ ಪ್ಯಾಕೆಟ್‌ಗಳು, ಬೀಡಿ ಕಟ್ಟುಗಳು ಮತ್ತು ಸಾಲು ಸಾಲು ಗುಟ್ಕಾ ಪ್ಯಾಕೆಟ್ಗಳಿದ್ದು, ಮದುವೆಗೆ ಬಂದಿರುವ ಅತಿಥಿಗಳು ತಮಗೆ ಬೇಕಾದ ಬ್ರ್ಯಾಂಡ್ನ್ನು ಆರಿಸಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.