_1786955929429.webp?w=480&auto=format%2Ccompress&fit=max)
_1786955929429.webp?w=480&auto=format%2Ccompress&fit=max)
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಬಿಆರ್‌ಎಸ್ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮಾಜಿ ಸಚಿವ ಟಿ. ಹರೀಶ್ ರಾವ್ ಹಾಗೂ ಅವರ ಸಹಚರರು ತೆಲಂಗಾಣಕ್ಕೆ ಸಂಕಷ್ಟ ತರಲು ನೆರೆ ರಾಜ್ಯಗಳಲ್ಲಿ ಅಘೋರಿ ಹಾಗೂ ಕ್ಷುದ್ರ ಪೂಜೆಗಳನ್ನು ನೆರವೇರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸಿಎಂ ರೇವಂತ್ ರೆಡ್ಡಿ (Revanth Reddy) ಮಾಡಿದ ಈ ಆರೋಪಗಳಿಗೆ ಹರೀಶ್ ರಾವ್ ಪ್ರತಿಕ್ರಿಯಿಸಿದ್ದು, ಇವು ಆಧಾರರಹಿತ ಮತ್ತು ಆಡಳಿತಾತ್ಮಕ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಎಂದು ಕಿಡಿಕಾರಿದ್ದಾರೆ.
ಆರೋಪಗಳನ್ನು ತಿರಸ್ಕರಿಸಿದ ಹರೀಶ್ ರಾವ್!...