ಆದರೆ ಈ ಹೋರಾಟವನ್ನು ಹಮ್ಮಿಕೊಂಡಿದ್ದ ಸಿಜೆಪಿ ಪಕ್ಷದ ವಕ್ತಾರ, ವಿಜೇತಾ ದಹಿಯಾ ಘಟನಾ ಸ್ಥಳದಿಂದ ದೂರವಿದ್ದು, ಹೋಟೆಲ್ವೊಂದರಲ್ಲಿ ಬರ್ಗರ್ ತಿನ್ನುತ್ತಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೆ, ಆತನನ್ನು ಸಿಜೆಪಿ ಪಕ್ಷದಿಂದ ಆಚೆ ಹಾಕಲಾಗಿತ್ತು. ಈಗ ಈ ವಿಚಾರವಾಗಿ ಮಾತನಾಡಿರುವ ದಹಿಯಾ (Vijeta Dahiya on Abhijit Dipke), ಅಭಿಜಿತ್ ದಿಪ್ಕೆ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.