ಈದೀಗ ಮೊನಾಲಿಸಾ ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಮೊನಾಲಿಸಾ, ನಾನು ಫರ್ಮಾನ್ ಖಾನ್ನನ್ನು ಪ್ರೀತಿಸಿ ಮದುವೆಯಾಗಿದ್ದೆನೆ, ಆದರೆ ನಮಗೆ ದಿನ ಬೆಳಗೆದ್ದರೆ ನೀನು ಲವ್ ಜಿಹಾದ್ಗೆ ಬಲಿಯಾಗಿದ್ದಿಯಾ , ನಿನ್ನ ಗಂಡನನ್ನು ನಾವು ಕೊಲ್ಲುತ್ತೆವೆ ಎಂಬ ಬೆದರಿಕೆಗಳು ಬರುತ್ತಿವೆ. ದಯಮಾಡಿ ನಮಗೆ ಸಹಾಯಮಾಡಿ ಎಂದು ಮುಖ್ಯಮಂತ್ರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ದಂಪತಿ ಮನವಿ ಮಾಡಿದ್ದಾರೆ.