ವಿದೇಶಿ ಉದ್ಯೋಗ ಎನ್ನುವುದು ಕೇವಲ ಕನಸಲ್ಲ, ಅದು ಸರಿಯಾದ ಹಾದಿಯಲ್ಲಿ ನಡೆಸುವ ಸತತ ಪ್ರಯತ್ನ. ಗೇಟ್‌ಕೀಪಿಂಗ್ (ಮಾಹಿತಿ ಮುಚ್ಚಿಡುವುದು) ಮಾಡದೆ ಸಂಪೂರ್ಣ ವಿವರ ನೀಡಿದ ಕಾರ್ತಿಕ್ ಅವರಿಗೆ ನೆಟ್ಟಿಗರು ಧನ್ಯವಾದ ಅರ್ಪಿಸಿದ್ದಾರೆ. ಭಾರತದ ಪ್ರತಿಭೆಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದ್ದು, ಸರಿಯಾದ 'ಸಿಸ್ಟಮ್' ಅನುಸರಿಸಿದರೆ ಕೋಟಿ ರೂಪಾಯಿಗಳ ಆಫರ್ ಪಡೆಯುವುದು ಅಸಾಧ್ಯವಲ್ಲ ಎಂಬುದು ಇವರ ಸಾಧನೆಯಿಂದ ಸಾಬೀತಾಗಿದೆ,(ಏಜೆನ್ಸೀಸ್).