ಕಾನೂನು ಬದ್ಧ ಕನಿಷ್ಠ ವೇತನದ ಖಾತ್ರಿ, ಆರೋಗ್ಯ ರಣೆ, ಸಂಬಳ, ರಜೆ, ಮುಂತಾದವುಗಳಲ್ಲಿ ನ್ಯಾಯಪರತೆಯನ್ನು ಕಾಯ್ದುಕೊಂಡು "ಸ್ಥಿರ ಅವಧಿಯ ಉದ್ಯೋಗ' (ಎಫ್ಟಿಇ) ಎಂಬ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದು ಕಾರ್ಮಿಕರಿಗೆ ಖಾಯಂ ಉದ್ಯೋಗಿಗಳಂತೆಯೇ ವೇತನ ಸೌಲಭ್ಯಗಳು ಹಾಗೂ ಇತರ ಎಲ್ಲ ಸೌಲಭ್ಯಗಳು ಸಿಗುವಂತೆ ಕಾನೂನು ರೂಪಿಸಲಾಗಿದೆ.