ನವದೆಹಲಿ: ಯುಗಾದಿ ಹಬ್ಬದ ದಿನವೇ ಷೇರು ಮಾರುಕಟ್ಟೆಯಲ್ಲಿ (Stock Market) ಭಾರೀ ಕುಸಿತವಾಗಿದ್ದು, ಸತತ ಮೂರು ದಿನಗಳಿಂದ ಲಾಭದಲ್ಲಿದ್ದ ಷೇರುಪೇಟೆ ಇಂದು (ಮಾ.19) ದಿಢೀರ್ ಇಳಿಕೆ ಕಂಡಿದೆ. ಅದರಲ್ಲೂ ಹೂಡಿಕೆದಾರರಿಗೆ ಹೆಚ್ಚಿನ ನಷ್ಟವನ್ನು ಉಂಟುಮಾಡಿ, ದೊಡ್ಡ ತಲೆನೋವು ತಂದಿಟ್ಟಿದೆ. ಸೆನ್ಸೆಕ್ಸ್ 1953, ನಿಫ್ಟಿ 453 ಮತ್ತು ಸೆನ್ಸೆಕ್ಸ್ 2400 ಪಾಯಿಂಟ್ಸ್ ಹೆಚ್ಚು ಕುಸಿದರೆ, ಎನ್ಎಸ್ಇ 800 ಅಂಕಗಳಷ್ಟು ಕುಸಿದಿದೆ. ಇದು ಮಧ್ಯಾಹ್ನ 3 ಗಂಟೆಯೊಳಗೆ ಎಂಬುದು ಇಲ್ಲಿ ಗಮನಿಸಿಬೇಕಾದ ವಿಷಯ.