ಕೊರೊನಾ ವಿಪತ್ತಿನ ದಿನಗಳನ್ನು ನೆನಪಿಸಿಕೊಂಡ ಸಚಿವರು, ಕೋವಿಡ್ ಬರುವ ಮೊದಲು ನಾನು ಪಕ್ಷದ ಕೆಲಸ ಮಾಡಿ, ನಂತರ ಸಮೋಸಾ ತಿಂದು ಎಲ್ಲೆಂದರಲ್ಲಿ ಮಲಗಿ ಬಿಡುತ್ತಿದೆ. ಆದರೆ ಕೋವಿಡ್ ನಂತರ, ಪ್ರತಿದಿನ ಯೋಗ ಮಾಡುತ್ತಿದ್ದೆನೆ, ಆರೋಗ್ಯದ ವಿಷಯದಲ್ಲಿ ಶಿಸ್ತನ್ನು ಅಳವಡಿಸಿಕೊಂಡಿದದ್ದೆನೆ. ಆರೋಗ್ಯ ಸರಿಯಿಲ್ಲದೆ ಯಾವುದೇ ಅಧಿಕಾರವನ್ನು ನಿಭಾಯಿಸಲು ಸಾಧ್ಯವಿಲ್ಲವೆಂದು ನನಗೆ ಕೋವಿಡ್ ಕಲಿಸಿತು ಎಂದಿದ್ದಾರೆ.