_1786802792487.webp?w=480&auto=format%2Ccompress&fit=max)
_1786802792487.webp?w=480&auto=format%2Ccompress&fit=max)
ದೇಶವು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದು, ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿರುವ ಗಾಂಧಿ ಮಂದಿರವು ಮಹಾತ್ಮ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಜೀವಂತವಾಗಿಟ್ಟಿರುವ ಸ್ಥಳವಾಗಿ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುತ್ತಿದೆ. ಹೆಚ್ಚಿನ ಕಡೆಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಪುತ್ಥಳಿಗಳು ಹಾಗೂ ಸ್ಮಾರಕಗಳ ಮೂಲಕ ಸ್ಮರಿಸಲಾಗುತ್ತದೆ. ಆದರೆ, ಶ್ರೀಕಾಕುಲಂನಲ್ಲಿ ಜನರು ಬಾಪೂ ಅವರಿಗಾಗಿಯೇ ಒಂದು ದೇವಾಲಯವನ್ನು ನಿರ್ಮಿಸಿದ್ದಾರೆ.
ಸಮಾಜ ಸುಧಾರಕರ ನೆನಪಿಗಾಗಿ ಸ್ಫೂರ್ತಿವನ!..
105 ಅಡಿ ಎತ್ತರದ ರಾಷ್ಟ್ರಧ್ವಜ!..