ಬುಧವಾರ(ಜೂ. 03) ಹೈದರಾಬಾದ್ನ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಟಿಆರ್, ಪವನ್ ಕಲ್ಯಾಣ್ಗೆ ತಿರುಗೇಟು ನೀಡಿದ್ದು, ತೆಲಂಗಾಣವು ಈ ನೆಲದ ಪುತ್ರರ ಭೂಮಿ. ನಾವು ಅವರನ್ನು ನಟನಾಗಿ ಮೆಚ್ಚುತ್ತೇವೆ. ಸಹೋದರನಾಗಿ ಮನೆಗೆ ಬಂದರೆ ಹೈದರಾಬಾದ್ ಬಿರಿಯಾನಿ ಬಡಿಸುತ್ತೇವೆ. ಆದರೆ ನಮ್ಮ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸುತ್ತೇವೆ ಅಂದ್ರೆ ಸುಮ್ಮನಿರಲ್ಲ. ತುಂಬಾ ಕಷ್ಟಪಟ್ಟು ಬಳಿಕ ನಾವು ಬೇರೆಯಾಗಿದ್ದೇವೆ? ಮತ್ತೆ ಯಾಕೆ ಪ್ರಾಬಲ್ಯ ಸಾಧಿಸಲು ಬರುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.