ಹೀಗಾಗಿ ಒಮ್ಮೆ ಲಲಿತಾ ಕೌಟುಂಬಿಕ ಸಮಸ್ಯೆ ಬಗ್ಗೆ ಪೊಲೀಸರಿಗೆ ದೂರಿದ್ದರು. ಇದರಿಂದಾಗಿ ಅಧಿಕಾರಿಗಳು ಎರಡೂ ಕಡೆಯವರನ್ನು ಕೌನ್ಸೆಲಿಂಗ್ಗೆ ಕರೆಯಬೇಕಾಯಿತು. ಏಪ್ರಿಲ್ 28ರಂದು ಸಹ ಕೌನ್ಸಲಿಂಗ್ಗೆ ಇಬ್ಬರನ್ನು ಕಡೆದು ಮಾತನಾಡಿಸುವ ವೇಳೆ, ಲಲಿತಾ ತಾನು ಧರಿಸಿದ್ದ ಕಾಲುಂಗುರ, ಮಾಂಗಲ್ಯ ಸೂತ್ರ, ಮೇಜಿನ ಮೇಲೆ ಇಟ್ಟು ಇನ್ನು ಸಾಕು. ನಿನ್ನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ. ಮಕ್ಕಳನ್ನು ನೋಡಿಕೊಳ್ಳಲು ಆಗೋದಿಲ್ಲ ಎಂದು ಹೋರಟು ಹೋದರು.