

ನಾಗ್ಪುರ: ಇನ್ಸ್ಟಾಗ್ರಾಮ್ ಮೂಲಕ ಪರಿಚಯಸ್ಥನಾದ 19 ವರ್ಷದ ಯುವಕನೊಬ್ಬ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲು ಯತ್ನಿಸಿದ ಘಟನೆಗೆ ರೋಚಕ ತಿರುವುಗಳು ಸಿಕ್ಕಿದೆ. ಫ್ಲ್ಯಾಟ್ವೊಂದರಲ್ಲಿ ಆಕೆಯನ್ನು ಮೂರು ತಿಂಗಳ ಕಾಲ ಡಿಜಿಟಲ್(
Nagpur girl under 'digital arrest
) ಅರೆಸ್ಟ್ಗೊಳಪಡಿಸಿ, ಲೆದರ್ ಬೆಲ್ಟ್‌ನಿಂದ ಹೊಡೆದು, ಅತ್ಯಾಚಾರ ಮಾಡಿ ಚಿತ್ರಹಿಂಸೆ ಕೊಟ್ಟಿದ್ದ ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.