ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಅಭಿಷೇಕ್ ಶರ್ಮಾ ಮತ್ತೊಮ್ಮೆ ಸೊನ್ನೆ ಸುತ್ತಿದರು, ಆಲ್ರೌಂಡರ್ ಶಿವಂ ದುಬೆ 66, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ತಿಲಕ್ ವರ್ಮಾ 31, ನಾಯಕ ಸೂರ್ಯಕುಮಾರ್ 34 ಮತ್ತು ಹಾರ್ದಿಕ್ ಪಾಂಡ್ಯ 30 ಬ್ಯಾಟಿಂಗ್ ಬಲದಿಂದ ಟೀಮ್ ಇಂಡಿಯಾ, ಡಚ್ಚರಿಗೆ 194 ರನ್‌ಗಳ ಗುರಿ ನೀಡಿತು.