ಆದರೆ ಈ ಜವಾಬ್ದಾರಿ ಹೊಂದಿರುವ ಗುರಗಳೇ ಶಾಲೆಯಲ್ಲಿ ಅನುಚಿತ, ಲಜ್ಜೆಗೆಟ್ಟ ಕೆಲಸಕ್ಕೆ (Teachers Classroom Romance) ಕೈ ಹಾಕಿದರೆ, ಇವರಿಂದ ಕಲಿತ ಮಕ್ಕಳು ಯಾವ ಶಿಕ್ಷಣ ಪಡೆದಾರೋ? ಎಂಬ ಅನುಮಾವ ವ್ಯಕ್ತವಾಗುತ್ತದೆ. ಸದ್ಯ ಉತ್ತರ ಪ್ರದೇಶದ ಸರ್ಕಾರ ಶಾಲೆಯೊಂದರಲ್ಲಿ ಶಿಕ್ಷಕ ಹಾಗೂ ಶಿಕ್ಷಕಿ ಪರಸ್ಪರ ಚುಂಬಿಸುತ್ತಾ, ಮೈ ಬಿಸಿ ತೀರಿಸಿಕೊಳ್ಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗಿದೆ.