ಸಂಗತ್‌ಪುರಾ ಗ್ರಾಮದ ಬಳಿ ಈ ದುರಂತ ನಡೆದಿದೆ.ಕಮಲ್‌ಜೀತ್ ಕೌರ್ ಅವರು ಪಂಜಾಬ್ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಗೆ ಚುನಾವಣಾ ಕರ್ತವ್ಯಕ್ಕೆ (election duty) ಹೋಗುತ್ತಿದ್ದರು. ಪತಿ ಅವರನ್ನು ಡ್ರಾಪ್ ಮಾಡಲು ಕಾರಿನಲ್ಲಿ ಹೋಗುತ್ತಿದ್ದರು. ದಟ್ಟ ಮಂಜಿನಿಂದ ರಸ್ತೆ ಗೋಚರಿಸದೇ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.