Kajal Aggarwal Wishes to Vijay: ಜನನಾಯಗನ್ ನನ್ನ ಕೊನೆಯ ಸಿನಿಮಾ ನಾನಿನ್ನು ಸಿನಿಮಾ ಬಿಟ್ಟು ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ದಳಪತಿ ವಿಜಯ್ ರಾಜಕೀಯಕ್ಕೆ ಕಾಲಿಟ್ಟರು. ತಮಿಳಿಗ ವೆಟ್ರಿ ಕಳಗಂನ ಸಂಸ್ಥಾಪಕರಾದನ ವಿಜಯ್ ಅವರು ಮೊದಲ ಚುನಾವಣೆಯನ್ನು ಎದುರಿಸಿ, ಭರ್ಜರಿ ಜಯ ಸಾಧಿಸುವತ್ತ ಸಾಗಿದ್ದಾರೆ. ಡಿಎಂಕೆ ಭದ್ರಕೋಟೆಯನ್ನು ಬೇಧಿಸಿ, ಅಧಿಕಾರಿಯ ಚುಕ್ಕಾಣಿ ಹಿಡಿಯಲು ಟಿವಿಕೆ ಸಜ್ಜಾಗಲಿದೆ.