ವಿಜಯ್ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಅವರ ಒಟ್ಟು ಆಸ್ತಿ 4,04,58,57,196 ರೂ. ಇದರಲ್ಲಿ ಬ್ಯಾಂಕ್ ಠೇವಣಿ, ಹೂಡಿಕೆ, ವಾಹನಗಳು ಮತ್ತು ಇತರ ಆಸ್ತಿಗಳ ಸಂಪೂರ್ಣ ವಿವರಗಳು ಸೇರಿವೆ. ವಿಜಯ್ ಬಳಿ ಬಿಎಂಡಬ್ಲ್ಯೂ 530, ಬಿಎಂಡಬ್ಲ್ಯೂ i7, ಟೊಯೋಟಾ ಲೆಕ್ಸಸ್ 350, ಟೊಯೋಟಾ ವೆಲ್‌ಫೈರ್ ಸೇರಿ ಇತರೆ ದುಬಾರಿ ಮೌಲ್ಯದ ಕಾರುಗಳು ಮತ್ತು ಬೈಕ್‌ಗಳಿವೆ.