ತಮಿಳುನಾಡು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಮುಖ ಪಾತ್ರವಹಿಸಿರುವ ಹಿನ್ನೆಲೆ, 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಡಿಎಂಡಿಕೆಗೆ 10 ಸ್ಥಾನ, ವಿಸಿಕೆ 8 ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಇನ್ನು ಸಿಪಿಐಗೆ 5 ಸ್ಥಾನ ಹಾಗೂ ಸಿಪಿಐ-ಎಂಗೆ 5 ಸ್ಥಾನ ನೀಡಲಾಗಿದೆ. ಎಂಡಿಎಂಕೆ 4 ಸ್ಥಾನ ಉಳಿದ ಸ್ಥಾನಗಳನ್ನು ಸಣ್ಣ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ.