ಮತ್ತೊಬ್ಬ ಬಳಕೆದಾರರು, ರಾಜಕೀಯಕ್ಕೆ ಸ್ವಾಗತ ಧನುಷ್ ಸರ್. ತಮಿಳುನಾಡಿಗೆ ಕೇವಲ ಅಧಿಕಾರಕ್ಕಾಗಿ ಬರುವ ನಟರಲ್ಲ, ಶಿಕ್ಷಣ, ಶಿಸ್ತು ಮತ್ತು ಧೈರ್ಯವಿರುವ ಧ್ವನಿಯ ಅಗತ್ಯವಿದೆ" ಎಂದು ಬೆಂಬಲ ಘೋಷಿಸಿದ್ದಾರೆ. ಇನ್ನೊಬ್ಬರು, "ಧನುಷ್ ಅವರು ನಮ್ಮ ನಿರೀಕ್ಷೆಗಿಂತಲೂ ಬೇಗನೇ ಹೊಸ ಪಕ್ಷವನ್ನು ಘೋಷಿಸುವ ಲಕ್ಷಣಗಳು ಕಾಣಿಸುತ್ತಿವೆ" ಎಂದು ಬರೆದುಕೊಂಡಿದ್ದಾರೆ.