ಕೇವಲ 38 ಎಸೆತಗಳಲ್ಲಿ ಬರೋಬ್ಬರಿ 93 ರನ್ ಚಚ್ಚಿದ ವೈಭವ್, ಲಕ್ನೋ ತಂಡದ ಎಲ್ಲಾ ರಣತಂತ್ರಗಳನ್ನು ಧೂಳೀಪಟ ಮಾಡಿದರು. ಇವರ ಈ ಭೀಕರ ಇನ್ನಿಂಗ್ಸ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಭಾರಿ ಮಳೆಯೇ ಆಯಿತು. ಕೇವಲ 7 ರನ್‌ಗಳಿಂದ ಶತಕ ವಂಚಿತರಾಗಿ ವೈಭವ್ ಔಟಾಗುವಷ್ಟರಲ್ಲಿ, ರಾಜಸ್ಥಾನ್ ರಾಯಲ್ಸ್ ಜಯದ ಹೊಸ್ತಿಲಿಗೆ ಬಂದು ನಿಂತಿತ್ತು.