ಇನ್ನೊಂದೆಡೆ, ಕೆಲವರು ಈತನ ಪರವಾಗಿಯೂ ಮಾತನಾಡಿದ್ದು, ಭಾರತದ ರಸ್ತೆಗಳಲ್ಲಿ ಶೌಚಾಲಯಗಳ ಕೊರತೆಯಿದೆ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದಾಗ ಅನಿವಾರ್ಯವಾಗಿ ಹೀಗೆ ಮಾಡಿರಬಹುದು. ಎಂದು ಕೆಲವರು ಹೇಳಿದರೆ,ಬಹುಶಃ ಈ ವ್ಯಕ್ತಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ,(ಏಜನ್ಸೀಸ್).