"ಬಜೆಟ್ ದಿನದವರೆಗೆ ಮಾರುಕಟ್ಟೆಯಲ್ಲಿ ಇಂತಹ ಏರಿಳಿತಗಳು ಸಾಮಾನ್ಯ. ಹೂಡಿಕೆದಾರರು ಈಗ ಹೊಸ ಹೂಡಿಕೆ ಮಾಡುವ ಬದಲು 'ವೇಟ್ ಅಂಡ್ ವಾಚ್' (ಕಾದು ನೋಡುವ) ತಂತ್ರವನ್ನು ಅನುಸರಿಸುತ್ತಿದ್ದಾರೆ. ಬಜೆಟ್ ಘೋಷಣೆಗಳ ನಂತರವೇ ಮಾರುಕಟ್ಟೆಯ ಮುಂದಿನ ದಿಕ್ಕು ನಿರ್ಧಾರವಾಗಲಿದೆ," ಎಂದು ಷೇರು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ,(ಏಜೆನ್ಸೀಸ್).