ಸೆನ್ಸೆಕ್ಸ್ ಬರೋಬ್ಬರಿ 1,022.50 ಪಾಯಿಂಟ್ ಅಥವಾ ಶೇಕಡಾ 1.21 ರಷ್ಟು ಏರಿಕೆ ಆಗುವ ಮೂಲಕ 85,609ಕ್ಕೆ ತಲುಪಿದರೆ, ನಿಫ್ಟಿ 320.50 ಪಾಯಿಂಟ್ ಅಥವಾ ಶೇಕಡಾ 1.24 ರಷ್ಟು ಅಂಶ ಏರಿಕೆ ಆಗುವ ಮೂಲಕ 26,205.30ಕ್ಕೆ ತಲುಪಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಸೂಚ್ಯಂಕಗಳು ತಲಾ 1.2 ಪ್ರತಿಶತ ಏರಿಕೆ ಕಂಡದೆ.