ದೆಹಲಿ ವಿಧ್ವಂಸಕ ಕೃತ್ಯಕ್ಕೆ ರಂಭಾಪುರಿ ಜಗದ್ಗುರುಗಳ ಖಂಡನೆ

ದೆಹಲಿ ಕೆಂಪುಕೋಟೆ ಸಮೀಪ ನಡೆದ ಸ್ಫೋಟ ಕೃತ್ಯವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಖಂಡಿಸಿದ್ದಾರೆ.
ದೆಹಲಿ ಕೆಂಪುಕೋಟೆ ಸಮೀಪ ನಡೆದ ಸ್ಫೋಟ ಕೃತ್ಯವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಖಂಡಿಸಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ ಕೆಂಪುಕೋಟೆ ಸಮೀಪ ಸ್ಫೋಟ
  • ಶ್ರೀ ರಂಭಾಪುರಿ ಜಗದ್ಗುರುಗಳ ಖಂಡನೆ
  • ಭಯೋತ್ಪಾದಕ ಕೃತ್ಯ ಆಘಾತಕಾರಿ

ಬೆಂಗಳೂರು: ಇತ್ತೀಚೆಗೆದೆಹಲಿಯ ಕೆಂಪು ಕೋಟೆಯ ಸಮೀಪ ನಡೆದಸ್ಫೋಟದಂತಹ ವಿಧ್ವಂಸಕ ಕೃತ್ಯವನ್ನುಬಾಳೆಹೊನ್ನೂರು ಶ್ರೀರಂಭಾಪುರಿಡಾ.ವೀರಸೋಮೇಶ್ವರಜಗದ್ಗುರುಗಳು ಖಂಡಿಸಿದ್ದಾರೆ.

ಬೀದರಿನಲ್ಲಿಸುದ್ದಿಗಾರರೊಂದಿಗೆ ಮಾತನಾಡಿದಅವರು, ಜೀವಗಳನ್ನುಉಳಿಸಬೇಕಾದ ವೈದ್ಯರೇ ವಿದ್ವಂಸಕಕೃತ್ಯಗಳಿಂದ ಜನರ ಬಲಿ ತೆಗೆದುಕೊಂಡಿರುವುದುಅಮಾನವೀಯ ಘಟನೆ.ಪ್ರಜ್ಞಾವಂತಜನರು ಈ ಜೀವ ಸಂಕುಲವನ್ನು ನಾಶಮಾಡುವ ಕೃತ್ಯದಲ್ಲಿ ಭಾಗಿಯಾಗಿರುವುದುನೋವಿನ ಸಂಗತಿ.ಯಾರೇ ಆಗಿರಲಿಈ ರಾಷ್ಟ್ರ ವಿಘಾತಕ ನೀಚ ಕೃತ್ಯವನ್ನುಜಾತ್ಯಾತೀತವಾಗಿ,ಪಕ್ಷಾತೀತವಾಗಿಖಂಡಿಸಬೇಕಾದ ಅವಶ್ಯಕತೆ ಇದೆ.ಕೇಂದ್ರ ಸರ್ಕಾರಈ ಭಯೋತ್ಪಾದಕ ಕೃತ್ಯದಲ್ಲಿಭಾಗಿಯಾದವರನ್ನು ಹುಡುಕಿಸೆದೆಬಡಿಯಬೇಕು.ಇಂತಹ ಕೃತ್ಯಗಳುಮತ್ತೆ ನಡೆಯದಂತೆ ಕಟ್ಟು ನಿಟ್ಟಿನಕ್ರಮ ಕೈಕೊಳ್ಳಬೇಕೆಂದು ಪಂಚಪೀಠಗಳಪರವಾಗಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net