ಬೈಗುಳ, ಗಲಾಟೆ ಅಥವಾ ಅಲ್ಲಿಂದ ಓಡಿಹೋಗುವುದು ಮಾಮೂಲಿ. ಆದರೆ ಇಲ್ಲೊಬ್ಬ ತಾಯಿ, ತನ್ನ ಮಗ ಅವನ ಪ್ರೇಯಸಿಯೊಂದಿಗೆ ಸಿಕ್ಕಿಹಾಕಿ ಕೊಂಡಾಗ ಆಕ್ರೋಶಗೊಳ್ಳುವ ಬದಲು, ಮೆಟ್ರೋ ನಿಲ್ದಾಣವನ್ನೇ ನಿಶ್ಚಿತಾರ್ಥದ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಹೌದು, ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಇಂತಹದೊಂದು ವಿಚಿತ್ರ ಹಾಗೂ ತಮಾಷೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.