ಮೂರು ತಿಂಗಳ ಬಳಿಕ ಮತ್ತೆ ಕೌನ್ಸೆಲಿಂಗ್ಗೆ ಹಾಜರಾದ ದಂಪತಿ, ಪ್ರತ್ಯೇಕವಾಗಿ ಇದ್ದ ಅವಧಿಯಲ್ಲಿ ಪರಸ್ಪರರನ್ನು ತುಂಬಾ ಮಿಸ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ದಾಂಪತ್ಯ ಜೀವನದ ಮೌಲ್ಯ ಗೊರಕೆಯಿಂದ ಉಂಟಾಗುವ ತೊಂದರೆಗಿಂತ ದೊಡ್ಡದು ಎಂಬ ಅರಿವಾದ ಹಿನ್ನೆಲೆಯಲ್ಲಿ ವಿಚ್ಛೇದನದ ನಿರ್ಧಾರ ಕೈಬಿಟ್ಟು ಮತ್ತೆ ಒಟ್ಟಾಗಿ ಬದುಕಲು ತೀರ್ಮಾನಿಸಿದ್ದಾರೆ ಎಂದು ಕೌನ್ಸೆಲರ್ ರೀಟಾ ತುಲಿ ತಿಳಿಸಿದ್ದಾರೆ,(ಏಜೆನ್ಸೀಸ್).